OXIESEC PANEL
- Current Dir:
/
/
var
/
www
/
knaadu
Server IP: 139.59.38.164
Upload:
Create Dir:
Name
Size
Modified
Perms
📁
..
-
05/09/2025 11:18:49 AM
rwxr-xr-x
📄
about.php
22 bytes
01/14/2024 11:11:31 AM
rw-r--r--
📁
cms
-
01/14/2024 12:04:40 PM
rwxr-xr-x
📄
contact.php
1.61 KB
07/15/2023 04:15:21 PM
rwxr-xr-x
📄
contributors.php
3.19 KB
04/29/2023 03:34:18 AM
rwxr-xr-x
📁
data
-
01/14/2024 11:31:41 AM
rwxr-xr-x
📄
editor.desk.php
6.52 KB
01/14/2024 02:45:19 PM
rwxr-xr-x
📄
editorial.php
4.01 KB
12/25/2021 01:47:00 AM
rwxr-xr-x
📁
grfx
-
01/14/2024 03:33:47 PM
rwxr-xr-x
📁
inc
-
01/27/2024 08:20:35 AM
rwxr-xr-x
📄
list.articles.php
4.28 KB
12/28/2021 01:28:00 AM
rwxr-xr-x
📄
list.authors.php
2.94 KB
12/28/2021 02:36:00 AM
rwxr-xr-x
📄
list.categories.php
2.45 KB
12/27/2021 10:53:00 PM
rwxr-xr-x
📄
list.volumes.php
3.6 KB
12/27/2021 10:45:00 PM
rwxr-xr-x
📄
puzzle.corner.php
987 bytes
12/25/2021 01:47:00 AM
rwxr-xr-x
📄
show.article.php
2.81 KB
02/21/2023 05:23:28 AM
rwxr-xr-x
📄
show.author.php
3.38 KB
12/28/2021 02:32:00 AM
rwxr-xr-x
📄
show.category.php
2.45 KB
04/29/2023 03:33:19 AM
rwxr-xr-x
📄
show.issue.php
3.85 KB
12/28/2021 02:35:00 AM
rwxr-xr-x
📄
show.volume.php
2.65 KB
12/27/2021 10:55:00 PM
rwxr-xr-x
📄
z_index.php
744 bytes
01/13/2024 04:49:20 AM
rwxr-xr-x
Editing: editor.desk.php
Close
<!DOCTYPE html> <html> <head> <title>A Quarterly Publication of ACCS</title> <meta charset="utf-8"> <meta name="viewport" content="width=device-width, initial-scale=1"> <script src="inc/jquery-3.6.0.min.js"></script> <script src="inc/bootstrap.min.js"></script> <script src="inc/moment.min.js"></script> <script src="inc/common.js"></script> <link rel="stylesheet" type="text/css" href="inc/bootstrap.min.css" /> <link rel="stylesheet" type="text/css" href="inc/fontawesome/css/all.min.css" /> <link rel="stylesheet" type="text/css" href="inc/style.css" /> </head> <body> <? include 'inc/config.php' ?> <? include 'inc/header.php' ?> <div class="container"> <div class="row"> <div class="col-12 col-md-8"> <div class="txtMedium txtBlue mb-2 py-2">ಸಂಪಾದಕೀಯ</div> <b>ಕನ್ನಡ ನಾಡು - ಪತ್ರಿಕೊದ್ಯಮದಲ್ಲಿ ಒಂದು ಹೊಸ ಪ್ರಯೋಗ</b> <p>ಹೊಸ ಪ್ರಯೋಗ ಅಂದರೆ?<br> ನಮ್ಮದು ಈಗಿನ ಹೊಸ ಯುಗಕ್ಕೆ ಬೇಕಾದ ರೀತಿಯಲ್ಲಿ ದೃಶ್ಯ ಹಾಗೂ ಓದುವ, ಆಲಿಸುವ (ಪಾಡ್ಕಾಸ್ಟ್) ಮಾದ್ಯಮವಾಗಿರುತ್ತದೆ.</p> <p>ಈಗಿರುವ ಪತ್ರಿಕೆಗಳು ಸಾಕಾಗುವುದಿಲ್ಲವೆಂದು ನೀವೂ ಒಂದು ಹೊರ ತರುತ್ತಿದ್ದೀರೇನು? <br> ಈಗಿರುವುದವರಿಗಿಂತ ನಾವು ಪ್ರಪಂಚವನ್ನು ನೊಡುವ ದೃಷ್ಠಿ ಬೇರೆಯಾಗಿರಬಹುದು, ನಮ್ಮ ಅಭಿರುಚಿ ಭಿನ್ನವಾಗಿರಬಹುದು, ನಮ್ಮ ಕ್ರಿಯಾಶಿಲತೆ ಕುತೂಹಲಕಾರಿಯಾಗಿರಬಹುದು, ನಾವು ಇವೆಲ್ಲವುಗಳನ್ನು ಪ್ರಸ್ತುತ ಪಡಿಸುವ ರೀತಿ ಹೊಸತಾಗಿರಬಹುದು. ಇದರಲ್ಲಿ ಯಾವುದಾದರೊಂದು ಕೂಡ ತಮಗೆ “ಹಾಂ ಹೌದಪ್ಪ ಇವರು ಡಿಫೆರೆಂಟ್” ಅಂತ ಅನ್ನಿಸುವುದಂತು ಖಂಡಿತ. ಇದರ ಜೊತೆಗೆ, ಪತ್ರಿಕೊದ್ಯಮದಲ್ಲಿ ನಿಖರತೆ, ಸ್ಪಷ್ಟ ನಿಲುವು, ವಾಸ್ತವಾಂಶ, ನಿಶ್ಪಕ್ಷಪಾತ ಇವೆಲ್ಲವುಗಳ ಸವಡು ಕಡಿಮೆ ಆಗುತ್ತಿರುವುದು ಕಂಡು, ಪತ್ರಿಕೋದ್ಯಮದಲ್ಲಿ ಬೆಳೆದು ಬಂದ ನಮಗೆ ನಮ್ಮದೇ ಶೈಲಿಯಲ್ಲಿ ಪತ್ರಿಕೆಯೊಂದನ್ನು ಪ್ರಪಂಚಕ್ಕೆ ಕೊಡೋಣವೆನಿಸಿತು. ತಪ್ಪೆ?</p> <p>ನಮ್ಮ ಪತ್ರಿಕೆಗೆ ಇದೇ ವೆಬ್ ಆ್ಯಪ್ ನ ಮೂಲಕ ತಾವೂ ಕೂಡ ತಮ್ಮ ಬರವಣಿಗೆಯನ್ನು ಪ್ರಕಟಣೆಗಾಗಿ ಸಲ್ಲಿಸಬಹುದು. ತಾವು ಸಲ್ಲಿಸಿದ ಕೃತಿಗಳನ್ನು ನಮ್ಮ ಸಂಪಾದಕೀಯ ತಂಡದವರು ಪರಿಶೀಲಿಸಿ ಅದನ್ನು ಪ್ರಕಟಣೆಗೆ ಕಳಿಸುತ್ತಾರೆ. ಇದು, “ದಿ ರೀಡರ್ ಹ್ಯಾಸ್ ದಿ ಲಾಸ್ಟ್ ಸೆ” ಎನ್ನುವ ವಿಭಿನ್ನವಾದ ನಮ್ಮ ವೈಚಾರಿಕತೆಗೆ ತಕ್ಕ ಮಾದರಿ.</p> <p>ಇದರ ಹಿಂದೆ ಯಾರೆಲ್ಲಾ ಇದ್ದೀರಿ?<br> ಪತ್ರಿಕೋದ್ಯಮದಲ್ಲಿ ಮಿಂದೆದ್ದ ನಾವು ಅಂದರೆ ಶ್ರೀಧರಮೂರ್ತಿ, ಶ್ರೀನಾಥ ಜೋಶಿ, ಸತೀಶ ಜಹಗಿರದಾರ್ ಹಾಗೂ ಪ್ರಶಾಂತ ಹೆಬ್ಬಾರ್ ಆದಿಯಾಗಿ ಹಲವು ಪಳಗಿದ ಪಟುಗಳು, ಹೊಸ ಮಿಲ್ಲೇನಿಮ್ ಹಾಗೂ ಜೆನ್-ಎಕ್ಸ್ ಪೀಳಿಗೆಯ ಹಲವು ಮನಸ್ಸುಗಳು ಒಟ್ಟಾಗಿ ಬಂದಿದ್ದಾರೆ. ಇದು ಸುದ್ದಿ-ಸ್ವಾರಸ್ಯ-ವಿಷಯಗಳ ಜೊತೆಗೆ ತಂತ್ರಜ್ಙಾನದ ಆಯಾಕಟ್ಟಿನಿಂದಲೂ ಬಹಳ ವಿಭಿನ್ನ. ಮತ್ತೆ, ಆಗಲೇ ಹೇಳಿದ ಹಾಗೇ ತಾವುಗಳೂ ಕೂಡ. ಬನ್ನಿ ನಮ್ಮಿ ಹೊಸ ಪ್ರಯೋಗದಲ್ಲಿ ಭಾಗಿಯಾಗಿ, ನಮ್ಮ ಜೊತೆ ನೀವೂ ಇದರ ಸವಿಯನ್ನು ಸವೆಯಿರಿ.</p> <p>ಸಂಪಾದಕೀಯ ನೀತಿ<br> ಸ್ಪಶ್ಟ, ನಿಖರ ಹಾಗೂ ಮಾಧ್ಯಮದ ಸ್ವಾಯತ್ತತೆ ಕಾಪಾಡುವಂತಹ ಸಂಪಾದಕೀಯ ನೀತಿಯನ್ನು ಅಳವಡಿಸಿಕೊಳ್ಳಲಾಗುವುದು.</p> <p>ಪ್ರಾರಂಭ ಹೇಗೆ?<br> - ಮೊದಲಿಗೆ ಈ ಪ್ರಯೋಗ ನೊಬ್ಲಿ ಸಂಸ್ಥೆಯಡಿಯಲ್ಲಿಯೇ ಇರುವುದು. ಇದು ಬೇರೂರಿ ಗರಿಗೆದರುವ ಹೊತ್ತಿಗೆ ಸ್ವಾಯತ್ತ ಸಂಸ್ಥೆಗೆ ಪರಿವರ್ತಿಸುವುದು <br> - ಇದಕ್ಕೆ ತಗಲುವ ಸಣ್ಣ-ಪುಟ್ಟ ಖರ್ಚುಗಳನ್ನು ನಿಭಾಯಿಸಲು ನೊಬ್ಲಿ ಸಂಸ್ಥೆಯಿಂದ ಹಾಗೂ ನಮ್ಮ ಮೇಲೆ ನಂಬಿಕೆ ಇರುವಂತಹ ಸಂಸ್ಥೆಗಳ ಮತ್ತು ವ್ಯಕ್ತಿಗಳ ಧನ ಸಹಾಯದಿಂದ ನಿರ್ವಹಿಸುವುದು.</p> <p>ಈ ಮಕರ ಸಂಕ್ರಾಂತಿಯ ದಿನದಂದು ನಾವು ಹೊಸ ಹೆಜ್ಜೆ ಇಡುತ್ತಿದ್ದೇವೆ. ತಮ್ಮೆಲ್ಲರ ಪ್ರೀತಿ, ಆಶೀರ್ವಾದ, ಅಕ್ಕರೆ, ಬೆಂಬಲ, ಸಲಹೆ, ತಪ್ಪು ಮಾಡಿದಾಗ ತಿದ್ದುವುದು, ಜಗಳವಾಡಿದರೂ ಮತ್ತೆ ಹೆಗಲಿಗೆ ಹೆಗಲು ಕೊಟ್ಟು ನಡೆಯುವುದು ಇವೆಲ್ಲ ನಮ್ಮೊಡನೆ ಸದಾ ಇರುತ್ತದೆ ಎಂದು ಆಶಿಸುತ್ತಿದ್ದೇವೆ.</p> <br> ಇಂತಿ,<br> ಪ್ರಶಾಂತ ಹೆಬ್ಬಾರ್ <br> ನಿರ್ವಾಹಕ ಸಂಪಾದಕ <Br> <br> </div> <div class="col-12 col-md-4"> <? include 'inc/side.php' ?> </div> </div> </div> <? include 'inc/footer.php' ?> </body> </html>